“ಶ್ರೀ ಹರಿವಂಶ” ಶುದ್ಧಪಾಠ ಪುಸ್ತಕ ಲೋಕಾರ್ಪಣೆ ಮಲ್ತಿನ ಪಲಿಮಾರು ಶ್ರೀ..
ಶ್ರೀಪಲಿಮಾರು ಮಠದ ಆಶ್ರಯದಲ್ಲಿರುವ ತತ್ತ್ವಸಂಶೋಧನಾ ಸಂಸತ್ ನಿಂದ "ಶ್ರೀಹರಿವಂಶ" ಶುದ್ಧಪಾಠದ ಪುಸ್ತಕ ಶುಕ್ರವಾರ (28/07/2023) ಚೆನ್ನೈ ನಗರದಲ್ಲಿ ಶ್ರೀಪಲಿಮಾರು ಶ್ರೀಗಳಿಂದ ಅನಾವರಣಗೊಂಡಿತು. ಇದಕ್ಕೆ ಬೇಕಾದ ತಾಳೆಪತ್ರಗಳು ಬಹುತೇಕ...