ಇವತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಶ್ರುತಿಯವರ ತಂದೆಗೆ ನಮ್ಮ ಸಮಿತಿಯಿಂದ ಒಟ್ಟಾದ ಹಣವನ್ನು ಶ್ರೀ ಗಣೇಶನಿಗೆ ನಮ್ಮ ಹಿರಿಯ ಗೌರವ ಸಲಹೆಗಾರರಾದ ಲಕ್ಷ್ಮಣ್ ಮೈಂದನ್ ರವರ ಮುಕೇನ ಪ್ರಾರ್ಥಿಸಿ ಕೊಡಲಾಯಿತು, ಆ ಸಂದರ್ಭದಲ್ಲಿ ಉಪಸ್ಥಿತರಿದ್ಧ ನಮ್ಮ ಸಮಿತಿಯ ಎಲ್ಲಾ ಗೌರವಾನ್ವಿತ ಸದಸ್ಯರಿಗೆ, ಮತ್ತು ದೇಣಿಗೆ ನೀಡಿದ ಎಲ್ಲಾ ಸದಸ್ಯರಿಗೆ, ಮಹಿಳಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು