ಇಂದು ಉಡುಪಿ ಜಾಮಿಯಾ ಮಸೀದಿಯ ವತಾರದಲ್ಲಿ ಸ್ವತಂತ್ರ ದಿನಾಚರಣೆ ಯನ್ನು ವಿಜ್ಜಮ್ ಭನೆ ಇಂದ ಆಚರಿಸಲಾಯಿತು.ಮಸೀದಿ ಉಪಾಧ್ಯಕ್ಷರಾದ ವಿ. ಎಸ್.ಉಮರ್ ಧ್ವಜಾಹರೋಹಣ ನೆರವೇರಿಸಿದರು. ಮಸೀದಿಯ ಖತೀಬ್ ರಾದ ಮೌಲಾನ ರಶೀದ್ ಅಹಮದ್ ನ ದ್ವಿ ಯವರು ದೇಶದ ಸ್ವಾತತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ವರನ್ನುನೆನಪಿಸಿದರು. ಈ ಮಹ ನೀಯರ ತ್ಯಾಗ ದಿಂದ ನಮಗೆ ದೊರೆತ ಸ್ವಾತಂತ್ರ್ಯ ವ ನ್ನು ಉಳಿಸಿ ಎಲ್ಲರೂ ಸಾಮರಸ್ಯ ಡಿಂದ ಬಳಬೇಕಾ ಗಿದೆ ಎಂದು ಕಿ ವಿ ಮಾತು ಹೇಳಿದರು.ಮಸೀದಿಯ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್, ಖಜಾಂಜಿ ಶಾಹಿದ್ ಆಲಿ ಸಮಿತಿ ಸದಸ್ಯರಾದ ಇಫ್ತಿಕರ್ , ಜಮಾತ್ ಸದಸ್ಯರು ,ಮುಸಲ್ಲಿ ಬಾಂಧವರು ಮದ್ರಸದ ವಿಧ್ಯಾರ್ಥಿ ,ವಿಧ್ಯಾರ್ಥಿನಿ ಯರು .ಉಪಸ್ಥಿತರಿದ್ದರು.ಮಸೀದಿಯ ಮೊಹಸಿ ನ್ ಯೂನಸ್ ರವರು ಕಾರ್ಯಕ್ರಮ ನಿರೂಪಿಸಿ ವಂದಸಿದರು.