• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ದಿ ಒರಿಜಿನಲ್ ಆಭರಣ ಲೋಕಾರ್ಪಣೆ

Tulunada Dhwani by Tulunada Dhwani
October 24, 2026
in news
0
ದಿ ಒರಿಜಿನಲ್ ಆಭರಣ ಲೋಕಾರ್ಪಣೆ
0
SHARES
0
VIEWS
Share on FacebookShare on TwitterShare on WhatsApp

ಉಡುಪಿ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ನವೀಕೃತ ಮಳಿಗೆ ಲೋಕಾರ್ಪಣೆ


ಉಡುಪಿ ನಗರದ ಸಿಬಿ ರಸ್ತೆಯಲ್ಲಿ ೧೯೩೫ರಲ್ಲಿ ಆರಂಭಗೊAಡಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ಉಡುಪಿಯ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಈ ನವೀಕೃತ ಶೋರೂಂ ಬುಧವಾರದಿಂದ ಪುನರಾರಂಭಗೊAಡಿದೆ. ಆಭರಣ ಜುವೆಲ್ಲರ್ಸ್ನ ಗ್ರಾಹಕರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಶೋರೂಂನ್ನು ಲೋಕಾರ್ಪಣೆಗೊಳಿಸಲಾಯಿತು.
ಆಭರಣ ಜುವೆಲ್ಲರ್ಸ್ ಪ್ರೆÊ.ಲಿ. ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಸುಮಾರು ೯ ದಶಕಗಳಿಗೂ ಹೆಚ್ಚು ಕಾಲ ಸಂಸ್ಥೆಯ ಇತಿಹಾಸ ಹಾಗೂ ಗುರುತಿನೊಂದಿಗೆ ಬೆಸೆದುಕೊಂಡಿದೆ. ಈ ಶೋರೂಂ ಸಂಸ್ಥೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.
ದೀಪ ಪ್ರಜ್ವಲನೆ: ಆಭರಣ ಜುವೆಲ್ಲರ್ಸ್ನ ನವೀಕೃತ ಶೋರೂಂನ್ನು ಗೀತಾ ಪೈ, ಸುಮನಾ ಪ್ರಭು, ಶಾಲಿನಿ ಜಿ.ಶಂಕರ್, ಸಂಧ್ಯಾ ಪೈ, ರೋಹಿಣಿ ಶೆಣೈ, ನಟಿ ಅಂಕಿತ್ ಅಮರ್, ಲತಾ ಹೆಗ್ಡೆ, ಗೀತಾ ಹೆಗ್ಡೆ ಹಾಗೂ ಆಭರಣ ಜುವೆಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಎಸ್.ಕಾಮತ್ ಅವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳು, ಗಣ್ಯರು, ಹಿತೈಷಿಗಳು, ಗ್ರಾಹಕರು ಸಂಸ್ಥೆ ಇನ್ನಷ್ಟು ಏಳಿಗೆಯನ್ನು ಕಾಣಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಆಭರಣ ಜುವೆಲ್ಲರ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ.ಕಾಮತ್, ನಿರ್ದೇಶಕರಾದ ಮಹೇಶ್ ಎಂ.ಕಾಮತ್, ಸಂಧ್ಯಾ ಎಸ್.ಕಾಮತ್, ವೀಣಾ ಎಂ.ಕಾಮತ್, ಡಾ.ಅರುಣ್ ಕುಡ್ವ, ಕ್ಷಮಾ ಕುಡ್ವ, ಸಾತ್ವಿಕ್ ಎಸ್.ಕಾಮತ್, ಆಕರ್ಷ್ ಎಂ.ಕಾಮತ್, ಶ್ಲೋಕಾ ಕಾಮತ್, ಅದಿತ್ರಿ ಕಾಮತ್, ಮಾಯಾ ಮತ್ತು ಗಿರಿಧರ್ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಚಿನ್ನಾಭರಣಗಳ ವಿಪುಲ ಸಂಗ್ರಹ: ಆಭರಣ ಜುವೆಲ್ಲರ್ಸ್ನ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಹೊಸ ಲುಕ್ ನೀಡಲಾಗಿದೆ. ಈ ನವೀಕೃತ ಮಳಿಗೆಯು ಎರಡು ಮಹಡಿಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವವನ್ನು ನೀಡಲಿದೆ. ಬ್ರ‍್ಯಾಂಡ್‌ನ ವೈವಿಧ್ಯಮಯ ಆಭರಣ ಶ್ರೇಣಿಗಳ ಪ್ರತ್ಯೇಕ ವಿಭಾಗಗಳಿದ್ದು, ನೆಲ ಮಹಡಿಯಲ್ಲಿ ವೆಡ್ಡಿಂಗ್ ಕಲೆಕ್ಷನ್, ಹೆರಿಟೇಜ್ ಹಾಗೂ ಜೆಮ್‌ಸ್ಟೋನ್ ವಿಭಾಗಗಳಿವೆ. ಚಿನ್ನಾಭರಣಗಳ ವಿಪುಲ ಸಂಗ್ರಹವಿದ್ದು, ತಮ್ಮ ನೆಚ್ಚಿನ ಆಭರಣಗಳನ್ನು ಖರೀದಿಸಬಹುದಾಗಿದೆ. ಮೊದಲ ಮಹಡಿಯಲ್ಲಿ ಪ್ರಿಟ್ಟಿ, ನಿಯೋಲೈಟ್ ಮತ್ತು ಕಂಟೆAಪರರಿ (ಸಮಕಾಲೀನ) ಕಲೆಕ್ಷನ್‌ಗಳಿವೆ.
ವೆಡ್ಡಿಂಗ್, ರೂಬಿ, ಹೆರಿಟೇಜ್ ಸಹಿತ ನಾನಾ ವಿಭಾಗಗಳ ಉದ್ಘಾಟನೆ: ವೆಡ್ಡಿಂಗ್ ಕಲೆಕ್ಷನ್ ವಿಭಾಗವನ್ನು ಉದ್ಯಮಿ ಪುರುಷೋತ್ತಮ್ ಪಿ.ಶೆಟ್ಟಿ, ರೂಬಿ ವಿಭಾಗವನ್ನು ರಂಜನಾ ಶೆಟ್ಟಿ, ಸಾಂಪ್ರದಾಯಿಕ ಆಭರಣ ವಿಭಾಗವನ್ನು ಡಾ.ಭಾರ್ಗವಿ ಐತಾಳ್, ಹೆರಿಟೇಜ್ ವಿಭಾಗವನ್ನು ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಸಮಕಾಲೀನ ವಿಭಾಗವನ್ನು (ಕಂಟೆAಪರರಿ) ವಿಮಲಾ ನಾಯಕ್, ನಿಯೋಲೈಟ್ ವಿಭಾಗವನ್ನು ಸತೀಶ್ ಪೈ ಉದ್ಘಾಟಿಸಿ, ನಿಯೋಲೈಟ್ ಆಭರಣಗಳನ್ನು ಶೋಭಾ ಸುಖಾನಂದ ಶೆಣೈ, ಮಹಾರಾಷ್ಟç ಶೈಲಿಯ ಆಭರಣ ವಿಭಾಗವನ್ನು ಉದ್ಯಮಿ ಕೋಮಲಾ ಪ್ರಭು, ದೀಪಾ ಪೈ, ಮೀನಾ ಲಕ್ಷ÷್ಮಣಿ ಹಾಗೂ ಪ್ರಿಟ್ಟಿ ಕಲೆಕ್ಷನ್‌ಯನ್ನು ವಿಜಯಲಕ್ಷಿ÷್ಮÃ ಸೂಡಾ ಅವರು ಅನಾವರಣಗೊಳಿಸಿದರು.
ಆಭರಣ ಜುವೆಲ್ಲರ್ಸ್ ಪ್ರೆÊ.ಲಿ. ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ.ಕಾಮತ್ ಮಾತನಾಡಿ. ಸಿ.ಬಿ. ರಸ್ತೆಯ ಮಳಿಗೆಯು ಹೊಸ ರೂಪದಲ್ಲಿ ಸಂಭ್ರಮದಿAದ ಪುನರಾರಂಭಗೊAಡಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ. ಇದು ತಲೆಮಾರುಗಳಿಂದ ಉಡುಪಿಯ ವಾಣಿಜ್ಯ ಮತ್ತು ಸಾಂಸ್ಕೃತಿಕ ಒಡನಾಟದ ಭಾಗವಾಗಿದೆ. ನಮ್ಮ ಗ್ರಾಹಕರು ಮತ್ತು ಹಿತೈಷಿಗಳ ಸಹಕಾರದಿಂದ ಇದೆಲ್ಲ ಸಾಧ್ಯವಾಗಿದೆ ಎಂದರು.
ಆಭರಣ ಜುವೆಲ್ಲರ್ಸ್ ಪ್ರೆÊ.ಲಿ. ನಿರ್ದೇಶಕ ಮಹೇಶ್ ಎಂ.ಕಾಮತ್ ಮಾತನಾಡಿ, ಆಭರಣ ಕಲೆಕ್ಷನ್‌ಗಳಿಗೆ ಹೆಚ್ಚಿನ ವಿಶಿಷ್ಟತೆಯನ್ನು ನೀಡಲು ಮತ್ತು ಗ್ರಾಹಕರು ಸುಲಭವಾಗಿ ತಮ್ಮದಾಗಿಸಲು ಅನುಕೂಲವಾಗುವಂತೆ ಈ ನವೀಕೃತ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ವೆಡ್ಡಿಂಗ್ ಜುವೆಲ್ಲರಿಯಿಂದ ಹೆರಿಟೇಜ್ ಆಭರಣ, ಜೆಮ್‌ಸ್ಟೋನ್ ಮತ್ತು ಸಮಕಾಲೀನ ವಿನ್ಯಾಸಗಳವರೆಗೆ ಎರಡು ಮಹಡಿಗಳು ನಮ್ಮ ಕಲೆಯ ವಿವಿಧ ಅಭಿವ್ಯಕ್ತಿಗಳನ್ನು ಒಂದೇ ಸೂರಿನಡಿ ತಂದಿದ್ದೇವೆ ಎಂದರು.
ದ ಒರಿಜಿನಲ್ ಆಭರಣ: ೧೯೩೫ ರಲ್ಲಿ ಸ್ಥಾಪನೆಯಾದ ದ ಒರಿಜಿನಲ್ ಆಭರಣ ಉಡುಪಿ ಆಭರಣ ಜುವೆಲ್ಲರ್ಸ್ ಪ್ರೆÊ.ಲಿ.ನ ರಿಟೇಲ್ ಆಭರಣ ಬ್ರ‍್ಯಾಂಡ್ ಆಗಿದೆ. ಉಡುಪಿಯ ಸಿ.ಬಿ.ರಸ್ತೆಯಲ್ಲಿರುವ ಮೂಲ ಮಳಿಗೆಯು ಕಂಪನಿಯ ಪ್ರಧಾನ ಕಚೇರಿಯಾಗಿದೆ. ಗ್ರಾಹಕರ ನಂಬಿಕೆ ಮತ್ತು ಮೂಲ ಗುರುತಿಗೆ ಬದ್ಧವಾಗಿರುವ ಈ ಬ್ರ‍್ಯಾಂಡ್, ಕರ್ನಾಟಕ ಮತ್ತು ಗೋವಾದ ೮ ಜಿಲ್ಲೆಗಳಲ್ಲಿ ೧೭ ಸ್ಥಳಗಳಲ್ಲಿ ಒಟ್ಟು ೨೦ ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನ ಜಯನಗರದ ೫ ನೇ ಬ್ಲಾಕ್‌ನಲ್ಲಿ ತನ್ನ ಏಕೈಕ ಅಧಿಕೃತ ಮಳಿಗೆಯನ್ನು ಹೊಂದಿದೆ.
ಆಭರಣ ಜುವೆಲ್ಲರ್ಸ್ ಸಂಸ್ಥೆಯ ಸುದೀರ್ಘ ೯೦ ವರ್ಷಗಳ ಇತಿಹಾಸ, ನಂಬಿಕೆಯ ಪರಂಪರೆಯನ್ನು ಹೊಂದಿದ್ದು, ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ, ಅತ್ಯುತ್ತಮ ಕರಕುಶಲತೆ ಹಾಗೂ ಗುಣಮಟ್ಟದ ಭರವಸೆಯ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ.
ಫೋಟೊ: ೨೧ಎಸ್‌ಆರ್‌ಬಿ ಎಬಿಎಚ್ ೨,೩.
ಕ್ಯಾಪ್ಶನ್: ಉಡುಪಿ ದ ಒರಿಜಿನಲ್ ಆಭರಣ ಜುವೆಲ್ಲರ್ಸ್ ನವೀಕೃತ ಮಳಿಗೆಯ ಉದ್ಘಾಟನೆ ಬುಧವಾರ ನಡೆಯಿತು. (ಚಿತ್ರ ೧)
ಕ್ಯಾಪ್ಶನ್: ಮಳಿಗೆಯಲ್ಲಿ ಖರೀದಿಗೆ ಆಗಮಿಸಿದ ಗ್ರಾಹಕರು. (ಚಿತ್ರ ೨)

Previous Post

ದಿ ಒರಿಜಿನಲ್ ಆಭರಣ

Related Posts

ದಿ ಒರಿಜಿನಲ್ ಆಭರಣ
news

ದಿ ಒರಿಜಿನಲ್ ಆಭರಣ

October 18, 2026
ಉಚ್ಚಿಲ ದಸರಾ-2026
news

ಉಚ್ಚಿಲ ದಸರಾ-2026

October 11, 2026
ಉಚ್ಚಿಲ ದಸರಾ -2026
news

ಉಚ್ಚಿಲ ದಸರಾ -2026

October 11, 2026
ಐಎಂಐ ಉಡುಪಿ ಕರಾವಳಿ
news

ಐಎಂಐ ಉಡುಪಿ ಕರಾವಳಿ

October 8, 2026

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ದಿ ಒರಿಜಿನಲ್ ಆಭರಣ ಲೋಕಾರ್ಪಣೆ

ದಿ ಒರಿಜಿನಲ್ ಆಭರಣ ಲೋಕಾರ್ಪಣೆ

October 24, 2026
ದಿ ಒರಿಜಿನಲ್ ಆಭರಣ

ದಿ ಒರಿಜಿನಲ್ ಆಭರಣ

October 18, 2026
ಉಚ್ಚಿಲ ದಸರಾ-2026

ಉಚ್ಚಿಲ ದಸರಾ-2026

October 11, 2026
ಉಚ್ಚಿಲ ದಸರಾ -2026

ಉಚ್ಚಿಲ ದಸರಾ -2026

October 11, 2026
ಐಎಂಐ ಉಡುಪಿ ಕರಾವಳಿ

ಐಎಂಐ ಉಡುಪಿ ಕರಾವಳಿ

October 8, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ