• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ಐಎಂಐ ಉಡುಪಿ ಕರಾವಳಿ

Tulunada Dhwani by Tulunada Dhwani
October 8, 2026
in news
0
ಐಎಂಐ ಉಡುಪಿ ಕರಾವಳಿ
0
SHARES
0
VIEWS
Share on FacebookShare on TwitterShare on WhatsApp

*ವೈದ್ಯ–ರೋಗಿ ಸಂಬಂಧದ ಪಾವಿತ್ರ್ಯತೆ ಕಾಪಾಡುವುದು ವೈದ್ಯರ ಹೊಣೆ: ಡಾ. ಪುಷ್ಪ ಜಿ.ಕಿಣಿ*
* ಐಎಂಎ ಉಡುಪಿ-ಕರಾವಳಿಯ ನೂತನ ತಂಡದ ಪದಗ್ರಹಣ*


ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಉಡುಪಿ-ಕರಾವಳಿಯ ನೂತನ ತಂಡದ ಪದಗ್ರಹಣ ಸಮಾರಂಭವು ಉಡುಪಿ ಟೌನ್ ಹಾಲ್‌ನಲ್ಲಿ ನಡೆಯಿತು. ಮಕ್ಕಳ ತಜ್ಞ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಅವರ ನೇತೃತ್ವದ ನೂತನ ತಂಡಕ್ಕೆ ಖ್ಯಾತ ಮಕ್ಕಳ ತಜ್ಞೆ ಡಾ. ನಳಿನಿ ಭಾಸ್ಕರ್ ಪದಗ್ರಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಳಿನಿ ಭಾಸ್ಕರಾನಂದ ಕುಮಾರ್, ಜೀವನ ಚಕ್ರದಲ್ಲಿ ತಾವು ಬೆಳೆಸಿದ ಕಿರಿಯ ವೈದ್ಯರು ಹಾಗೂ ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿರುವುದನ್ನು ಕಂಡು ಸಂತಸವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪೀಳಿಗೆ ಜವಾಬ್ದಾರಿಯುತವಾಗಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಪುಷ್ಪ ಜಿ ಕಿಣಿ, ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಅತ್ಯಂತ ಪವಿತ್ರವಾದದ್ದು. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವ್ಯಾಪಾರೀಕರಣದ ನಡುವೆಯೂ ವೈದ್ಯರು ಮಾನವೀಯತೆಯನ್ನು ಮರೆಯಬಾರದು. ವೈದ್ಯರು ತಮ್ಮ ಕೈಗಳ ಸ್ಪರ್ಶದಿಂದಲೂ, ಮಾತುಗಳ ಮೂಲಕವೂ ರೋಗಿಯನ್ನು ಪರೀಕ್ಷಿಸುವುದು ಹಾಗೂ ಆತ್ಮವಿಶ್ವಾಸ ತುಂಬುವುದು ಚಿಕಿತ್ಸೆಯ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಡಾ. ಉಮೇಶ್ ಪುತ್ರನ್, ವೈದ್ಯರ ಒಗ್ಗಟ್ಟಿನ ಮಹತ್ವವನ್ನು ವಿವರಿಸಿದರು. ವೈದ್ಯರ ಮೇಲೆ ನಡೆಯುವ ಹಲ್ಲೆ ಸೇರಿದಂತೆ ವೈದ್ಯಕೀಯ ಕ್ಷೇತ್ರ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಣಾಮಕಾರಿ ಕಾನೂನು ರಚನೆ ಹಾಗೂ ವೈದ್ಯರ ಹಿತಾಸಕ್ತಿಗಳ ರಕ್ಷಣೆಗೆ ಸಂಘಟನೆಯ ಒಗ್ಗಟ್ಟು ಅತ್ಯಗತ್ಯವಾಗಿದೆ ಎಂದರು.

ನೂತನ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಉಪಾಧ್ಯಾಯ ಮಾತನಾಡಿ, ಸ್ಥಳೀಯ ವೈದ್ಯರು ಹಾಗೂ ಅವರ ರೋಗಿಗಳ ಹಿತದೃಷ್ಟಿಯಿಂದ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೆಎಂಸಿಯಲ್ಲಿ ಹಾಗೂ ಉನ್ನತ ಮಟ್ಟದ ಆಸ್ಪತ್ರೆಗಳಲ್ಲಿ ಸ್ಥಳೀಯ ವೈದ್ಯರು ಪ್ರವೇಶಿಸುವ ಸಂದರ್ಭದಲ್ಲಿ ಎದುರಾಗುವ ವಿಳಂಬ ಮತ್ತು ತೊಂದರೆಗಳನ್ನು ನಿವಾರಿಸಲು ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ವೈದ್ಯರಿಗೆ ಗೌರವಯುತ ಪ್ರವೇಶಕ್ಕೆ ಅನುಕೂಲವಾಗುವ ‘ಗೌರವ ಪ್ರವೇಶ ಪತ್ರ’ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಐಎಂಎ ಉಡುಪಿ-ಕರಾವಳಿಯ ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಗತ ಸಾಲಿನ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್, ಕಾರ್ಯದರ್ಶಿ ಡಾ. ಮಾನಸ್ ಈ.ಆರ್., ಕೋಶಾಧಿಕಾರಿ ಡಾ. ಸನತ್, ನೂತನ ಕಾರ್ಯದರ್ಶಿ ಡಾ. ವಿಜಯ ವೈ.ಬಿ., ಹಾಗೂ ಕೋಶಾಧಿಕಾರಿ ಡಾ. ಕಿರಣ್ ಕುಮಾರ್ ಎಂ. ಉಪಸ್ಥಿತರಿದ್ದರು.ಡಾ ಪ್ರವೀಣ್ ಶಾಸ್ತ್ರಿ , ಡಾ.ಕಸ್ತೂರಿ ನಾಯಕ್ ನಿರೂಪಿಸಿದರು.  ನೂತನ ಕಾರ್ಯದರ್ಶಿ ಡಾ. ವಿಜಯ ವೈ.ಬಿ., ವಂದಿಸಿದರು. 

Previous Post

BNI ವಜ್ರದ ಪೊಸ ಸಮಿತಿ

Next Post

ಉಚ್ಚಿಲ ದಸರಾ -2026

Related Posts

ಉಚ್ಚಿಲ ದಸರಾ -2026
news

ಉಚ್ಚಿಲ ದಸರಾ -2026

October 8, 2026
BNI ವಜ್ರದ ಪೊಸ ಸಮಿತಿ
news

BNI ವಜ್ರದ ಪೊಸ ಸಮಿತಿ

October 7, 2026
ನಂದಾ ಗೋಲ್ಡ್ ನವರಾತ್ರಿ ಸ್ಪೆಷಲ್
news

ನಂದಾ ಗೋಲ್ಡ್ ನವರಾತ್ರಿ ಸ್ಪೆಷಲ್

October 6, 2026
ಎಂಆರ್ ಪಿಲ್ ಸ್ಪೋಟ
news

ಎಂಆರ್ ಪಿಲ್ ಸ್ಪೋಟ

September 30, 2026
Next Post
ಉಚ್ಚಿಲ ದಸರಾ -2026

ಉಚ್ಚಿಲ ದಸರಾ -2026

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಉಚ್ಚಿಲ ದಸರಾ -2026

ಉಚ್ಚಿಲ ದಸರಾ -2026

October 8, 2026
ಐಎಂಐ ಉಡುಪಿ ಕರಾವಳಿ

ಐಎಂಐ ಉಡುಪಿ ಕರಾವಳಿ

October 8, 2026
BNI ವಜ್ರದ ಪೊಸ ಸಮಿತಿ

BNI ವಜ್ರದ ಪೊಸ ಸಮಿತಿ

October 7, 2026
ನಂದಾ ಗೋಲ್ಡ್ ನವರಾತ್ರಿ ಸ್ಪೆಷಲ್

ನಂದಾ ಗೋಲ್ಡ್ ನವರಾತ್ರಿ ಸ್ಪೆಷಲ್

October 6, 2026
ಎಂಆರ್ ಪಿಲ್ ಸ್ಪೋಟ

ಎಂಆರ್ ಪಿಲ್ ಸ್ಪೋಟ

September 30, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ