• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

Tulunada Dhwani by Tulunada Dhwani
October 25, 2026
in news
0
ಕಾರ್ಕಳದ ಮಹಿಳಾ ಒಕ್ಕೂಟ ಸಭೆ
0
SHARES
2
VIEWS
Share on FacebookShare on TwitterShare on WhatsApp

*ಕಾರ್ಕಳದ ಮಹಿಳಾ ಒಕ್ಕೂಟದಲ್ಲಿ ಮಹಿಳಾ ನಿರ್ಣಾಯಕ್ಕೆ ಬೆಲೆ ಇಲ್ಲ : ಶ್ರೀಮತಿ ರಮಿತಾ ಸೂರ್ಯವಂಶಿ*

ಕಾರ್ಕಳ ತಾಲೂಕಿನ ಎಲ್ಲಾ ಮಹಿಳಾ ಸಂಘಟನೆಯ ಮಹಿಳೆಯರನ್ನು ಒಟ್ಟು ಸೇರಿಸಿ ನಡೆಯುತ್ತಿರುವ  ಮಹಿಳಾ ಒಕ್ಕೂಟದಲ್ಲಿ ಮಹಿಳೆಯರ ಅಭಿಪ್ರಾಯಕ್ಕೆ ಬೆಲೆ ಇಲ್ಲ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ದಿನಾಂಕ ತಾ -24-10-2026 ರ ಕಾರ್ಕಳ ಮಹಿಳಾ ಒಕ್ಕೂಟ ದ ಮಹಾಸಭೆಯನ್ನು ಆಯೋಜಿಸಲಾಗಿತ್ತು ಮಹಿಳಾ ಒಕ್ಕೂಟದ ಪ್ರಸ್ತುತ ಅಧ್ಯಕ್ಷೆ  ಯಶೋಧ ಶೆಟ್ಟಿ, ಇವರು  ಸುಮಾರು 10 ವರ್ಷದಿಂದ ಅಧ್ಯಕ್ಷೆ ಯಾಗಿ ಕಾರ್ಯನಿರ್ವಾಹಿಸಿದ್ದು  ಮಹಿಳಾ ಒಕ್ಕೂಟದ ಬೈಲ ಪ್ರಕಾರ ಒಬ್ಬ ವ್ಯಕ್ತಿ 2 ವರ್ಷ ಅವಧಿಗೆ ಅಧ್ಯಕ್ಷೆಯಾಗಿ ಇರತಕ್ಕದ್ದು ಹಾಗೂ ಮುಂದೆ ಹೊಸಬರಿಗೆ ಅವಕಾಶ ಕೊಡುವಂಥದ್ದು ಆದರೆ  ಒಕ್ಕೂಟದ ಹೊಸ ಕಟ್ಟಡದ ಕೆಲಸ  ಸಂಪೂರ್ಣವಾಗಿ ಕಟ್ಟಡ ಉದ್ಘಾಟನೆ ಆಗುವ ವರೆಗೆ ಅವರನ್ನು ಅಧ್ಯಕ್ಷೆ ಯಾಗಿ ಮುಂದುವರಿಸುವದೆಂದು ನಿರ್ಣಯಿಸಿದ್ದು ಈಗ ಕಟ್ಟಡ ಉದ್ಘಾಟನೆ ಆಗಿ ಏಳು ತಿಂಗಳು ಮುಗಿದಿದ್ದು ನಿನ್ನೆ ನಡೆದ ಮಹಾಸಭೆ ಅಲ್ಲಿ ಅಧ್ಯಕ್ಷರ ಬದಲಾವಣೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಆದರೆ  ಪ್ರಸ್ತುತ ಅಧ್ಯಕ್ಷ ಸ್ಥಾನವನ್ನು ಯಶೋಧ ಶೆಟ್ಟಿ ಇವರು ಬಿಟ್ಟು ಕೊಡಲು ಒಪ್ಪದ ಕಾರಣ ಸಭೆಯು ರದ್ಧಾಯಿತು ಎಂದು ಮಹಿಳಾ ಒಕ್ಕೂಟದ ಸದಸ್ಯರಿಂದ ತಿಳಿದು ಬಂದಿದ್ದು,  ಇದನ್ನು ಸಂಬಂಧ ಪಟ್ಟವರು ಗಮನಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು.
ಈಗಾಗಲೇ ಅಧ್ಯಕ್ಷರ ಮೇಲೆ ಸಾಕಷ್ಟು ದೂರು ಇಲಾಖೆ ತಲುಪಿದ್ದರು ಇಲಾಖೆ ಮೌನ ಸರಿಯಲ್ಲ,  ಮಹಿಳೆಯರು ಇನ್ನೊಂದು ಮಹಿಳೆಯರಿಗೆ ಪೂರಕವಾಗಿ ಇರಬೇಕೇ ಹೊರತು ತಮ್ಮ ಸ್ವಾರ್ಥಕ್ಕೆ ಅಧಿಕಾರ ದೂರಪಯೋಗ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಮಹಿಳಾಧ್ವನಿ ಶ್ರೀಮತಿ ರಮಿತಾ ಸೂರ್ಯವಂಶಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

Previous Post

ಭಾರತ ನೇಪಾಳ ತುಳುವ ಮಹಾಸಭೆ

Related Posts

ಭಾರತ ನೇಪಾಳ ತುಳುವ ಮಹಾಸಭೆ
news

ಭಾರತ ನೇಪಾಳ ತುಳುವ ಮಹಾಸಭೆ

October 24, 2026
ಕೊಡವೂರು ಬ್ರಹ್ಮ ಕಲಶೋತ್ಸವ
news

ಕೊಡವೂರು ಬ್ರಹ್ಮ ಕಲಶೋತ್ಸವ

October 24, 2026
ದಿ ಒರಿಜಿನಲ್ ಆಭರಣ ಲೋಕಾರ್ಪಣೆ
news

ದಿ ಒರಿಜಿನಲ್ ಆಭರಣ ಲೋಕಾರ್ಪಣೆ

October 24, 2026
ದಿ ಒರಿಜಿನಲ್ ಆಭರಣ
news

ದಿ ಒರಿಜಿನಲ್ ಆಭರಣ

October 18, 2026

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

October 25, 2026
ಭಾರತ ನೇಪಾಳ ತುಳುವ ಮಹಾಸಭೆ

ಭಾರತ ನೇಪಾಳ ತುಳುವ ಮಹಾಸಭೆ

October 24, 2026
ಕೊಡವೂರು ಬ್ರಹ್ಮ ಕಲಶೋತ್ಸವ

ಕೊಡವೂರು ಬ್ರಹ್ಮ ಕಲಶೋತ್ಸವ

October 24, 2026
ದಿ ಒರಿಜಿನಲ್ ಆಭರಣ ಲೋಕಾರ್ಪಣೆ

ದಿ ಒರಿಜಿನಲ್ ಆಭರಣ ಲೋಕಾರ್ಪಣೆ

October 24, 2026
ದಿ ಒರಿಜಿನಲ್ ಆಭರಣ

ದಿ ಒರಿಜಿನಲ್ ಆಭರಣ

October 18, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ