ಚಿಕ್ಕೋಡಿಯಲ್ಲಿ ನಡೆದ ಸತೀಶ್ ಶುಗರ್ ಅವಾರ್ಡ್ 2024 ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಉಡುಪಿ ಕಟಪಾಡಿಯ ಸಂದೇಶ್ ಕಟಪಾಡಿ ಚಿನ್ನದ ಪದಕ ಪಡೆದಿದ್ದಾರೆ. ಇತ್ತೀಚೆಗೆ ಮೈಸೂರು ಚಾಮರಾಜ ಒಡೆಯರ್ ಕಪ್ 2024ರ 55ಕೆಜಿ ವಿಭಾಗದ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಉತ್ತಮ ಬೈಕ್ ರೇಸರ್ ,ಡ್ಯಾನ್ಸರ್ ಆಗಿರುವ ಸಂದೇಶ್ ಕಟಪಾಡಿ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ