ಶ್ರೀ ಜ್ಞಾನ ಜ್ಯೋತಿ ಸುವರ್ಣ ಸಂಭ್ರಮ ಸಮಿತಿ, ಕಡಲ ತೀರ, ಮಲ್ಪೆ, ಬೀಚ್ ಅಭಿವೃದ್ಧಿ ಸಮಿತಿ ಮಲ್ಪೆ ಲಯನ್ಸ್ ಕ್ಲಬ್ ಪರ್ಕಳ, ಲಯನ್ಸ್ ಕ್ಲಬ್ ಮಲ್ಪೆ, ಲಯನ್ಸ್ ಕ್ಲಬ್ ಬ್ರಹ್ಮಗಿರಿ,ಲಯನ್ಸ್ ಕ್ಲಬ್ ಅಂಬಲಪಾಡಿ ಫ್ರೈಡು, ಇವರ ವತಿಯಿಂದ ಮಲ್ಪೆ ಬೀಚ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಸಮಿತಿ ಅಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಕಾರ್ಯದ್ಯಕ್ಷರಾದ ಎನ್. ಟಿ. ಅಮೀನ್ ಮತ್ತು ವಿಜಯ ಕೊಡವೂರು ಮತ್ತು ವಿವಿಧ ಲಯನ್ಸ್ ಕ್ಲಬ್ ಅಧ್ಯಕ್ಷ ರುಗಳಾದ ಶ್ರೀ ವತ್ಸ, ಜಯಶ್ರೀ ಪ್ರಶಾಂತ್ ರವೀಂದ್ರ ಕರ್ಕೇರ, ಬಿನೇಶ್ ವಿ. ಸಿ.ಮತ್ತು ಆನಂದ ನಾಯಕ್ ಇವರು ಗಳು ಗಿಡ ನೆಡುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಸದಸ್ಯರಾದ ಶಶಿಧರ್ ಕಾಂಚನ್, ಜಯರಾಮ್ ಜಿ. ಉಡುಪಿ, ಸತೀಶ್ ಕುಂದರ್, ಸುಭಾಸಿತ್ ಕುಮಾರ್ ಉಡುಪಿ, ಕೃಷ್ಣಾನಂದ ಮಲ್ಪೆ,ಬೀಚ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಸದಾನಂದ ಸಾಲ್ಯಾನ್, ಮತ್ತು ಕಿಶೋರ್ ಡಿ ಸುವರ್ಣ, ರಾದಕೃಷ್ಣ ಮೆಂಡನ್, ಶಶಿಧರ್ ಕುಂದರ್, ಮಾತೃ ಮಂಡಳಿ ಅಧ್ಯಕ್ಷೆ ಸುಮಾ ಸದಾನಂದ ಕಾರ್ಯದರ್ಶಿ ಇಂದಿರಾ ಶಶಿಧರ್ ಹಾಗೂ ಭಜನಾ ಮಂದಿರ, ಮಾತೃ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ -ಶ್ರೀ ವತ್ಸ, ಅಂಬಲ ಪಾಡಿ ಲಯನ್ಸ್ ಅಧ್ಯಕ್ಷ-ಜಯ ಶ್ರೀ ಪ್ರಶಾಂತ್, ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷ -ರವೀಂದ್ರ ಕರ್ಕೇರ, ಲಯನ್ಸ್ ಕ್ಲಬ್ ಬ್ರಹ್ಮ ಗಿರಿ ಅಧ್ಯಕ್ಷ -ಬಿನೇಶ್ ವಿ. ಸಿ

























by