• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 



Home ಸುದ್ದಿ

ಎಸ್ ಡಿ ಎಮ್ ಡ್  ಎನ್ ಎಬಿಎಲ್

Tulunada Dhwani by Tulunada Dhwani
March 29, 2026
in ಸುದ್ದಿ
0
ಎಸ್ ಡಿ ಎಮ್ ಡ್  ಎನ್ ಎಬಿಎಲ್
0
SHARES
10
VIEWS
Share on FacebookShare on TwitterShare on WhatsApp

ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ
ಎನ್‌ಎಬಿಎಲ್ ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ವತಿಯಿಂದ ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ  ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಶನ್ ಅವರ ಸಹಯೋಗದಲ್ಲಿ 2026ರ ಮಾರ್ಚ್ 18ರಂದು  ಎನ್‌.ಎ.ಬಿ.ಎಲ್. ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭವಾಗಿದ್ದು, ಡಾ. ಮಮತಾ ಕೆ.ವಿ., ಪ್ರಾಂಶುಪಾಲರು, ಡಾ. ಜಯಕೃಷ್ಣ ನಾಯಕ್, ವೈದ್ಯಕೀಯ ಅಧೀಕ್ಷಕರು; ಡಾ. ನಾಗರಾಜ ಎಸ್., ಉಪ ಪ್ರಾಂಶುಪಾಲರು ಹಾಗೂ ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗದ ಮುಖ್ಯಸ್ಥರು; ಡಾ. ರಾಜಲಕ್ಷ್ಮಿ, ಸಹ ಡೀನ್ (ಪಿಜಿ ಅಧ್ಯಯನ); ಡಾ. ನವೀನ್ಚಂದ್ರ, ಎನ್‌ಎಬಿಎಲ್ ಸಂಯೋಜಕರು, ಡಾ. ಮುರುಳೀಧರ ಪೂಜಾರ್, ವೈದ್ಯಕೀಯ ಅಧೀಕ್ಷಕರು, ಎಸ್‌.ಡಿ.ಎಂ.ಸಿ.ಎ.&ಹೆಚ್,ಹಾಸನ್; ಶ್ರೀ ಸಂತೋಷ್ ಎಂ., ಸಂಯೋಜಕರು, ಎನ್‌.ಎ.ಬಿ.ಎಲ್.–ಕ್ಯೂಸಿಐ; ಹಾಗೂ ಡಾ. ನಿತಿನ್ ಕುಮಾರ್ ಯು., ಕ್ಯೂಸಿಐ ತಜ್ಞರು ಅವರ ಉಪಸ್ಥಿತಿಯಲ್ಲಿ ನಡೆಯಿತು.
ಡಾ. ನವೀನ್ಚಂದ್ರ  ಅವರ ಸ್ವಾಗತ ಭಾಷಣದೊಂದಿಗೆ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಅಧ್ಯಕ್ಷೀಯ ಭಾಷಣದಲ್ಲಿ ಡಾ. ಮಮತಾ ಕೆ. ವಿ. ಅವರು ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಪ್ರಯೋಗಾಲಯದ ಮಾನದಂಡಗಳನ್ನು ಉತ್ತಮಗೊಳಿಸುವಲ್ಲಿ ಅಕ್ರೆಡಿಟೇಷನ್ /ಮಾನ್ಯತೆಯ ಮಹತ್ವವನ್ನು ವಿವರಿಸಿದರು.
ಮೊದಲ ಅಧಿವೇಶನವನ್ನು ಶ್ರೀ ಸಂತೋಷ್ ಎಂ. ಅವರು ನಡೆಸಿ, ಗುಣವತ್ತಾ ಯಾತ್ರೆ ಕುರಿತು ಪರಿಚಯಾತ್ಮಕ ಮಾಹಿತಿ ನೀಡುವುದರ ಜೊತೆಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಹಾಗೂ ಅದರ ವಿವಿಧ ಮಂಡಳಿಗಳ ಚಟುವಟಿಕೆಗಳ ಅವಲೋಕನವನ್ನು ನೀಡಿದರು.
ಎರಡನೇ ತಾಂತ್ರಿಕ ಅಧಿವೇಶನವನ್ನು ಡಾ. ನಿತಿನ್ ಕುಮಾರ್ ಯು. ಅವರು ನಡೆಸಿ, ಎನ್‌.ಎ.ಬಿ.ಎಲ್. ಮಾನ್ಯತಾ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಆನ್‌ಲೈನ್ ಅರ್ಜಿ ವಿಧಾನ ಮತ್ತು ಎನ್‌.ಎ.ಬಿ.ಎಲ್. ಮೆಡಿಕಲ್ ಟೆಸ್ಟಿಂಗ್ ಲ್ಯಾಬೋರೇಟರೀಸ್ (M(EL)T) ಮಾನ್ಯತಾ ಯೋಜನೆ ಕುರಿತು ವಿವರಿಸಿದರು. ಅವರು ಮಾನ್ಯತೆಯ ಅಗತ್ಯತೆ, ಎನ್‌.ಎ.ಬಿ.ಎಲ್.ನ ಮುಖ್ಯ ಚಟುವಟಿಕೆಗಳು, ವ್ಯಾಪ್ತಿ, ಪ್ರಮಾಣಪತ್ರದ ಮಾನ್ಯಾವಧಿ ಹಾಗೂ ಸಂಬಂಧಿತ ಐಎಸ್‌ಒ ಮಾನದಂಡಗಳ ಸಾಮಾನ್ಯ ಅವಶ್ಯಕತೆಗಳ ಕುರಿತು ಸಹ ವಿವರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಎನ್‌ಎಬಿಎಲ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ಪ್ರದರ್ಶನ ನಡೆಯಿತು. ನಂತರ ರೋಗನಿದಾನ ಹಾಗೂ ವಿಕೃತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸದಾನಂದ ಭಟ್ ಅವರು ವಂದನಾರ್ಪಣೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 50 ರಷ್ಟು ಪ್ರಯೋಜನಾರ್ಥಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

Previous Post

ತುಲುವ ಬೊಲ್ಪು ಪಣಿಯಾಡಿ ನೆಂಪು

Next Post

ಸ್ಕಾಲರ್ ಶಿಪ್ ಟೆಸ್ಟ್ -2026

Related Posts

ಸಹಕಾರ ಧ್ವಜ ಚಿತ್ರ ಬುಡ್ಪಾವುನ ಪಂತ.
ಸುದ್ದಿ

ಸಹಕಾರ ಧ್ವಜ ಚಿತ್ರ ಬುಡ್ಪಾವುನ ಪಂತ.

July 13, 2026
ರೋಟರಿ ಕ್ಲಬ್ ಕೋಟೇಶ್ವರ
ಸುದ್ದಿ

ರೋಟರಿ ಕ್ಲಬ್ ಕೋಟೇಶ್ವರ

July 6, 2026
ತುಲು ಲಿಪಿ ತರಬೇತಿ
ತುಲುನಾಡ ಸುದ್ದಿಲು

ತುಲು ಲಿಪಿ ತರಬೇತಿ

June 25, 2026
ಯೋಗದೊಟ್ಟುಗ್ ಗೋಸೇವೆ
ಸುದ್ದಿ

ಯೋಗದೊಟ್ಟುಗ್ ಗೋಸೇವೆ

June 24, 2026
Next Post
ಸ್ಕಾಲರ್ ಶಿಪ್ ಟೆಸ್ಟ್ -2026

ಸ್ಕಾಲರ್ ಶಿಪ್ ಟೆಸ್ಟ್ -2026

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಕೇಪು ಅಜಿಲೆರೆಗ್ ಚಾವಡಿ ತಮ್ಮನ

ಕೇಪು ಅಜಿಲೆರೆಗ್ ಚಾವಡಿ ತಮ್ಮನ

September 3, 2026
ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

September 2, 2026
ಕೇರಳ ಸಮಾಜಂ ವತಿಡ್ದ್ ಓಣಂ ಆಚರಣೆ

ಕೇರಳ ಸಮಾಜಂ ವತಿಡ್ದ್ ಓಣಂ ಆಚರಣೆ

September 2, 2026
ಅಷ್ಟೆಮಿಗ್ ಅಪ್ಪೆ ಮಗಲೆನ ಕೃಷ್ಣಾಸುರ ವೇಷ.

ಅಷ್ಟೆಮಿಗ್ ಅಪ್ಪೆ ಮಗಲೆನ ಕೃಷ್ಣಾಸುರ ವೇಷ.

September 2, 2026
ಮಾಹೆಡ್ ತುಳು ಕ್ಲಾಸ್ ಉದಿಪನೆ

ಮಾಹೆಡ್ ತುಳು ಕ್ಲಾಸ್ ಉದಿಪನೆ

September 2, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ