• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 






Home education

ಧರ್ಮಾರ್ಥ ಕಂಪ್ಯೂಟರ್ ಕ್ಲಾಸ್

Tulunada Dhwani by Tulunada Dhwani
September 16, 2025
in education
0
ಧರ್ಮಾರ್ಥ ಕಂಪ್ಯೂಟರ್ ಕ್ಲಾಸ್
0
SHARES
3
VIEWS
Share on FacebookShare on TwitterShare on WhatsApp

~ಉಚಿತ ಕಂಪ್ಯೂಟರ್ ಡಿ ಟಿ ಪಿ (Computer DTP) ತರಬೇತಿ~

ದಿನಾಂಕ ಸೆಪ್ಟೆಂಬರ್ 15 ರಿಂದ 45 ದಿನಗಳ ಕಂಪ್ಯೂಟರ್ ಡಿ ಟಿ ಪಿ (Computer DTP) ತರಬೇತಿಯನ್ನು ಪ್ರಾರಂಭಿಸಲಿದ್ದೇವೆ
ಕೌಶಲ್ಯಧಾರಿತ ಈ ತರಬೇತಿಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಎಮ್ ಎಸ್ ವರ್ಡ, ಎಕ್ಸಲ್, ಪಾವರ್ ಪಾಯಿಂಟ್, ಬುಕ್ ಡಿಸೈನ್, ಮ್ಯಾಗಜೀನ್ ತಯಾರಿಕೆ, ಬುಕ್ ಪ್ರಿಂಟಿಂಗ್, ಬ್ಯಾನರ್ ಡಿಸೈನ್, ಬ್ರೋಚರ್ ಡಿಸೈನ್, ಫ್ಲೆಕ್ಸ ಬೋರ್ಡ ಡಿಸೈನ್, ವಿಸಿಟಿಂಗ್ ಕಾರ್ಡ, ಬ್ಯೂಸಿನೆಸ್ ಕಾರ್ಡ, ಮದುವೆ ಕಾರ್ಡ ತಯಾರಿಸುವುದು, ಫೋಟೋಶಾಪ್, ( Photoshop, Page maker, corol draw, Karizma Album, Etc..) ಬಿಲ್ ಬುಕ್, ಪಾಂಪ್ಲೇಟ್ ತಯಾರಿಕೆ, ಇಂಟರ್ನೇಟ್ ಹೀಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ತರಬೇತಿಯಲ್ಲಿ ನೀಡಲಾಗುತ್ತದೆ.ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದು

ಕನಿಷ್ಠ 18 ರಿಂದ ಗರಿಷ್ಠ 45 ವಯೋಮಿತಿಯ ಆಸಕ್ತ ನಿರುದ್ಯೋಗಿ ಯುವಕ/ಯುವತಿಯರು ಅರ್ಜಿ ಸಲ್ಲಿಸ ಬಹುದಾಗಿದೆ.

ತರಬೇತಿಯ ನಂತರ ರುಡ್ಸೆಟ್ ಸಂಸ್ಥೆ ಯ ಪ್ರಮಾಣಪತ್ರ ಮತ್ತು ಕೇಂದ್ರ ಸರ್ಕಾರದ MORD ಪ್ರಮಾಣಪತ್ರ ನೀಡಲಾಗುವುದು ಹಾಗೂ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ನೀಡಲಾಗುವುದು

ತರಬೇತಿಯು ಸಂಪೂರ್ಣ ಊಟ, ವಸತಿ ಸಹಿತ ಉಚಿತವಾಗಿರುತ್ತದೆ. ತರಬೇತಿಯಲ್ಲಿ ತಾಂತ್ರಿಕ ಜ್ಞಾನದ ಜೊತೆ ಉದ್ಯಮಶೀಲತೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತರಬೇತಿಯ ನಂತರವೂ ಸಹ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.

ಆಸಕ್ತರು ಸಂಪರ್ಕಿಸಬೇಕಾದ ವಿಳಾಸ:
ಗ್ರಾಮೀಣಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ, ಬ್ರಹ್ಮಾವರ, ಉಡುಪಿ ಜಿಲ್ಲೆ, 576213

ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ – 7022560492, 9844086383

Previous Post

ಕಸಾಪ ವತಿಡ್ದ್ ಪುಸ್ತಕ ಕೊಡುಗೆ

Next Post

ಪೂರ್ಣಿಮಾಗ್ ಶ್ರೀ ಕ್ರಷ್ಣ ಗೌರವ.

Related Posts

ಸ್ಕಾಲರ್ ಶಿಪ್ ಟೆಸ್ಟ್ -2026
education

ಸ್ಕಾಲರ್ ಶಿಪ್ ಟೆಸ್ಟ್ -2026

April 2, 2026
ಓಪನ್ ಡೇ
education

ಓಪನ್ ಡೇ

March 18, 2026
Upendra Pai Memorial College, Kunjibettu Udupi- Open Day
education

Upendra Pai Memorial College, Kunjibettu Udupi- Open Day

March 12, 2026
ಪೂರ್ಣಂ 2026
education

ಪೂರ್ಣಂ 2026

March 11, 2026
Next Post
ಪೂರ್ಣಿಮಾಗ್ ಶ್ರೀ ಕ್ರಷ್ಣ ಗೌರವ.

ಪೂರ್ಣಿಮಾಗ್ ಶ್ರೀ ಕ್ರಷ್ಣ ಗೌರವ.

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ತುಳುಬಾಸಾ ವಿದ್ಯಾರ್ಥಿ ಲು  ಪಾಸ್

April 23, 2026
ಫೋರ್ಥ್ ಫೋಕಸ್ ಗ್ ವರ್ಡ್ ಪ್ರೆಸ್

ಫೋರ್ಥ್ ಫೋಕಸ್ ಗ್ ವರ್ಡ್ ಪ್ರೆಸ್

April 23, 2026
ದೇವ್ ದಾಸ್‌ಲೀಲಾ

ದೇವ್ ದಾಸ್‌ಲೀಲಾ

April 21, 2026
ಡೆಸ್ಕ್ ಟಾಪ್ ಪಬ್ಲಿಷಿಂಗ್

ಡೆಸ್ಕ್ ಟಾಪ್ ಪಬ್ಲಿಷಿಂಗ್

April 21, 2026
ಪೊಸ ಧರ್ಮಾಧ್ಯಕ್ಷೆರೆನ ಪಟ್ಟ

ಪೊಸ ಧರ್ಮಾಧ್ಯಕ್ಷೆರೆನ ಪಟ್ಟ

April 20, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • job
  • kapu marigudi
  • kitchen
  • rajakeeya
  • science
  • shocking news
  • society
  • spl news
  • sports
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ