*ದ.ಕ. ಮೊಗವೀರ ಮಹಾ ಜನ ಸಂಘ [ರಿ.] ಉಚ್ಚಿಲ.*
*ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ.*
*ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.), ಅಂಬಲಪಾಡಿ, ಉಡುಪಿ*
*ಇವರ ನೇತ್ರತ್ವದಲ್ಲಿ…*
*ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ…*
*🩷ರಕ್ತದಾನ ಕ್ಷೇತ್ರದ ಕ್ರಾಂತಿ ಪುರುಷ ನಾಡೋಜ ಡಾ: ಜಿ. ಶಂಕರ್ ಅವರ ಜನ್ಮ ದಿನದ ಪ್ರಯುಕ್ತ…🩷*
*🩸ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು…🩸*
*ದಿನಾಂಕ 04-10-2026’ನೇ ಭಾನುವಾರದಂದು ಉಚ್ಚಿಲ ಮೊಗವೀರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು….*
*ಶ್ರೇಷ್ಠ ರಕ್ತದಾನಿಗಳಾದ ತಾವು ಈ ರಕ್ತದಾನ ಶಿಬಿರಕ್ಕೆ ಆಗಮಿಸಿ ರಕ್ತದಾನ ಮಾಡಿ, ಜೀವ ಉಳಿಸುವ ಈ ಮಾನವೀಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸುತ್ತೇವೆ.🙏*
*ಅಧ್ಯಕ್ಷರು/ಕಾರ್ಯದರ್ಶಿ*
*ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ.*



















by