• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ಕೇರಳ ಸಮಾಜಂ ವತಿಡ್ದ್ ಓಣಂ ಆಚರಣೆ

Tulunada Dhwani by Tulunada Dhwani
September 2, 2026
in news
0
ಕೇರಳ ಸಮಾಜಂ ವತಿಡ್ದ್ ಓಣಂ ಆಚರಣೆ
0
SHARES
2
VIEWS
Share on FacebookShare on TwitterShare on WhatsApp

ಸೆಪ್ಟಂಬರ್ 6 ರಂದು ಕೇರಳ ಸಮಾಜಂ (ರಿ) ವತಿಯಿಂದ ದ್ವೀತಿಯ ವರ್ಷದ  ಅದ್ದೂರಿ ಓಣಂ ಸಂಭ್ರಮಾಚರಣೆ.

ಕೇರಳ‌ ಸಮಾಜಂ ಉಡುಪಿ (ರಿ) ವತಿಯಿಂದ ದ್ವಿತೀಯ ವರ್ಷದ ಅದ್ದೂರಿ  ಓಣಂ ಸಂಭ್ರಮಾಚರಣೆ ಸೆಪ್ಬಂಬರ್  6 ಭಾನುವಾರದಂದು ಅಂಬಾಗಿಲು ಬಳಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜಂ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ತಿಳಿಸಿದ್ದಾರೆ.

ಕಳೆದ ಬಾರಿ ಮೊದಲ ವರ್ಷದ ಓಣಂ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅತ್ಯದ್ಭುತ ಬೆಂಬಲ‌ ಸಿಗುವುದರ ಮೂಲಕ ಯಶಸ್ವಿಯಾಗಿ ನೆರವೇರಿತ್ತು.ಅದೇ ಯಶಸ್ವಿನ ಮುಂದುವರೆದ ಭಾಗವಾಗಿ ಈ ಬಾರಿ‌ ಅದ್ದೂರಿಯಾಗಿ ಓಣಂ ಸಂಭ್ರಮಾಚರಣೆಯನ್ನು ಅಚರಿಸಲು ನಿರ್ಧರಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ‌ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ  ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ ಕೆ, ಉಡುಪಿ‌ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಹರಿರಾಮ್ ಶಂಕರ್‌ ,ಮಣಿಪಾಲದ‌‌ ಕೆ ಎಂ‌ಸಿ ಅಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ.ಶ್ಯಾಮ್ ಕೆ ಅಶೋಕ್ ,ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಟ್ರಸ್ಟಿಗಳಾದ ಶ್ರೀ ಅಭಿಲಾಶ್  ಪಿ ವಿ ,ಕೇರಳ‌ ಸಮಾಜಂ‌ ಮಂಗಳೂರು ಅಧ್ಯಕ್ಷರಾದ ಶ್ರೀ  ಟಿ ಕೆ ರಾಜನ್
,ಪ್ರಸಿದ್ದ ಮಾಲಯಾಳಂ‌ ಸಿನಿಮಾ  ನಟಿಯರಾದ ಸುಚಿತ್ರ ನಾಯರ್ ,ನೀನಾ ಕುರುಪ್,  ಪ್ರಸಿದ್ದ ಬಾಲ ಕಲಾವಿದೆ ,ಗಾಯಕಿ ರಾನಿಯ ರಫೀಕ್ ,ಭಾಗವಹಿಸಲಿದ್ದು ಕಾರ್ಯಕ್ರಮ ಮೆರಗು ಹೆಚ್ಚಿಸಲಿದ್ದಾರೆ.


ಈ ಅದ್ದೂರಿ ಕಾರ್ಯಕ್ರಮದಲ್ಲಿ ಪೂಕಳಂ ಸ್ಪರ್ಧೆ , ಮಕ್ಕಳಿಗಾಗಿ ಓಣಂ ಆಟ ಗಳು ,ಕೇರಳ ಸಮಾಜಂ ಸದಸ್ಯರುಗಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ‌ ಕಾರ್ಯಕ್ರಮಗಳು ,ಕಳರಿ ಪಾಯಟ್ಟು ಪ್ರದರ್ಶನ , ಜೊತೆಗೆ ಮಧ್ಯಾಹ್ನ  ಕೇರಳದ ವಿಶೇಷ “ಓಣಂ ಸಧ್ಯ” ಭೋಜನ ಕೂಟ ನಡೆಯಲಿದೆ.

ಕೇರಳದ ಸಂಪ್ರದಾಯಿಕ ಓಣಂ  ಅಚರಣೆ  , ಕಲೆ ,ಸಾಂಸ್ಕೃತಿ   ಅಲ್ಲಿನ ಆಹಾರ ಪದ್ದತಿಗಳನ್ನು , ಕರಾವಳಿಯ ಜನರಿಗೆ ಅರಿವು ಮೂಡಿಸುವ ಉದ್ದೇಶವೂ ಈ ಕಾರ್ಯಕಮದ ಪ್ರಮುಖ ಉದ್ದೇಶವಾಗಿದೆ.ಹೀಗಾಗಿ ಉಡುಪಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ  ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಹ್ವಾನಿಸುತ್ತಿದ್ದೇವೆ.

ಅರುಣ್ ಕುಮಾರ್ ಅಧ್ಯಕ್ಷರು .

ಪ್ರಶಾಂತ್ ಕುಮಾರ್
ಕಾರ್ಯದರ್ಶಿಗಳು
ಪ್ರೋ ಡಾ.ಬಿನ್ಸಿ  ಎಂ ಜಾರ್ಜ್   ಚೇಯರ್ ಮೆನ್ ಓಣಂ ಕಮಿಟಿ ,
ಎಸ್ ವಸಂತ್ ಕುಮಾರ್ , ಉಪಾಧ್ಯಕ್ಷರು

ಶ್ರೀಕುಮಾರ್ ಉಪಾಧ್ಯಕ್ಷರು
ರಮೇಶ್ ಇ ಪಿ
ಖಾಜಾಂಚಿ,
ಪ್ರಶಾಂತ್ ಜಿ 
ಸಹ ಕಾರ್ಯದರ್ಶಿಗಳು
ಮತ್ತು ಎಲ್ಲಾ ಸದಸ್ಯರು ಗಳು

ಸರ್ವರಿಗೂ ಅತ್ಮೀಯ ಸ್ವಾಗತ

Previous Post

ಅಷ್ಟೆಮಿಗ್ ಅಪ್ಪೆ ಮಗಲೆನ ಕೃಷ್ಣಾಸುರ ವೇಷ.

Next Post

ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

Related Posts

ಬಾಳೆ ಮೇಳ
news

ಬಾಳೆ ಮೇಳ

November 5, 2026
ಪತ್ರಕರ್ತೆರೆನ ಕ್ರಿಕೆಟ್
news

ಪತ್ರಕರ್ತೆರೆನ ಕ್ರಿಕೆಟ್

November 5, 2026
ಕಾರ್ಕಳದ ಮಹಿಳಾ ಒಕ್ಕೂಟ ಸಭೆ
news

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

November 5, 2026
ಭಾರತ ನೇಪಾಳ ತುಳುವ ಮಹಾಸಭೆ
news

ಭಾರತ ನೇಪಾಳ ತುಳುವ ಮಹಾಸಭೆ

October 24, 2026
Next Post
ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

ಕೌಶಿಕಿ ಚಕ್ರವರ್ತಿ ಸಂಗೀತ ಕಚೇರಿ.

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಬಾಳೆ ಮೇಳ

ಬಾಳೆ ಮೇಳ

November 5, 2026
ಪತ್ರಕರ್ತೆರೆನ ಕ್ರಿಕೆಟ್

ಪತ್ರಕರ್ತೆರೆನ ಕ್ರಿಕೆಟ್

November 5, 2026
ಕಾರ್ಕಳದ ಮಹಿಳಾ ಒಕ್ಕೂಟ ಸಭೆ

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

November 5, 2026
ಭಾರತ ನೇಪಾಳ ತುಳುವ ಮಹಾಸಭೆ

ಭಾರತ ನೇಪಾಳ ತುಳುವ ಮಹಾಸಭೆ

October 24, 2026
ಕೊಡವೂರು ಬ್ರಹ್ಮ ಕಲಶೋತ್ಸವ

ಕೊಡವೂರು ಬ್ರಹ್ಮ ಕಲಶೋತ್ಸವ

October 24, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ