• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home news

ರಂಗ ಬಾಂಧವ್ಯ ಡ್ದ್ ಪೊಸ ಅನುಭವ

Tulunada Dhwani by Tulunada Dhwani
September 10, 2026
in news
0
ರಂಗ ಬಾಂಧವ್ಯ ಡ್ದ್ ಪೊಸ ಅನುಭವ
0
SHARES
1
VIEWS
Share on FacebookShare on TwitterShare on WhatsApp

ರಂಗ ಬಾಂಧವ್ಯದಿಂದ ವಿನೂತನ ಅನುಭವದ ಪ್ರಾಪ್ತಿ.
    -ಜಯಕರ್ ಶೆಟ್ಟಿ ಇಂದ್ರಾಳಿ.


ರಂಗಚಟುವಟಿಕೆಗಳ ನಿರಂತರೆಯಿಂದ ರಂಗಭೂಮಿ ಸದೃಢ ಮತ್ತು ವಿಸ್ತಾರಗೊಳ್ಳುತ್ತದೆ. ಇಲ್ಲಿ ಪರಸ್ಪರ ಬಾಂಧವ್ಯವನ್ನಿರಿಸಿಕೊಂಡಾಗ ಅನುಭವ ,ಕಲಿಕೆಯ ಹೊಸ ಸಾಧ್ಯತೆಗಳು ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷರಾದ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿಯವರು ಅಭಿಪ್ರಾಯಪಟ್ಟರು. ಅವರು ಉಡುಪಿ ಜಗನ್ನಾಥ ಸಭಾಭವನದಲ್ಲಿ ಸುಮನಸಾ ಕೊಡವೂರು ರಜತ ಸಂಭ್ರಮ ಸಲುವಾಗಿ ಹಮ್ಮಿಕೊಂಡ  ರಂಗತಂಡಗಳ ಮತ್ತು ರಂಗ ಕಲಾವಿದರ ಸ್ನೇಹ ಸಮ್ಮಿಲನ ಕಾರ್ಯಕ್ರಮ ರಂಗ ಸಾರೂಪ್ಯ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡುತ್ತಾ ಹಳೆ ಬೇರು ಹೊಸ ಚಿಗುರು ಮಾದರಿಯಲ್ಲಿ ತಾವು ಬೆಳೆಯುವುದರೊಂದಿಗೆ ಇತರರನ್ನೂ ಬೆಳೆಸುತ್ತಿರುವ  ಸುಮನಸಾ ಎಲ್ಲರನ್ನು ಜೊತೆಗೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಮಾದರಿಯಾದದ್ದು. ಸದಾ ವೈಶಿಷ್ಟ್ಯತೆಗೆ ಹೆಸರುವಾಸಿಯಾದ ಸಂಸ್ಥೆಯ ರಜತ ಸಂಭ್ರಮ ವರ್ಷ ಅವಿಸ್ಮರಣೀಯವಾಗಲಿ ಎಂದು ಹಾರೈಸಿದರು.
‘ಮುಷ್ಟಿಯಿಂದ ಸಮಷ್ಟಿಗೊಂಡ ರಂಗಸಾರೂಪ್ಯ…’
‘ತರತರಹ ಆಕಾರದ ಬೆರಳು ಮುಷ್ಟಿಯಾಗಿ ಒಗ್ಗಟ್ಟಿನ ಸೃಷ್ಟಿಯೆನಿಸಿದರೆ ಅದರ ಜೊತೆ ಸೇರುವ ಕೈಗಳು ಸಾಮೂಹಿಕ ಸಮಭಾವದ ಸಮಷ್ಟಿಯಾಗುವ ಮಹದಾಶಯದ ಸಾಮ್ಯತೆಯ ಸಂಕಲ್ಪವೇ ಸುಮನಸಾ ರಂಗಸಾರೂಪ್ಯ’ ಎನ್ನುವ ವಿಶೇಷ ಪರಿಕಲ್ಪನೆಯನ್ನು ಉದ್ಘಾಟಿಸಲಾಯಿತು.
      ಸಭಾಧ್ಯಕ್ಷತೆ ವಹಿಸಿದ ರಜತಸಂಭ್ರಮದ ಅಧ್ಯಕ್ಷರಾದ ಹರಿಪ್ರಸಾದ್ ರೈ ಮಾತನಾಡುತ್ತಾ ಉಡುಪಿಯ ಸಾಂಸ್ಕೃತಿಕ ಉನ್ನತಿಗೆ ಸುಮನಸಾದ ಕೊಡುಗೆಯೂ ಅನನ್ಯವಾದುದು. ರಂಗಭೂಮಿ ನಿಂತ ನೀರಾಗಬಾರದೆನ್ನುವ ನಿಟ್ಟಿನಲ್ಲಿ ಹೊಸ ಅಲೋಚನೆಗಳೊಂದಿಗೆ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳು ಸುಮನಸಾದ ಮೂಲಕ ಜರಗುತ್ತಿರುವುದು ಶ್ಲಾಘನೀಯ. ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಜೊತೆಯಸಗಿರೋಣ. ಎಲ್ಲರ ಸಹಕಾರದಿಂದ ಗುಣಮಟ್ಟದ ಕಾರ್ಯಕ್ರಮಗಳೂ ಮುಂದೆಯೂ ಜರಗಲಿದೆ ಎಂದರು.  ಸಭಾ ವೇದಿಕೆಯಲ್ಲಿ ರಜತಸಂಭ್ರಮದ ಉಪಾಧ್ಯಕ್ಷರಾದ ದಿವಾಕರ್ ಸನಿಲ್,  ಮಹಮ್ಮದ್ ಮೌಲಾ, ಸಲಹೆಗಾರಾದ ಸುಕನ್ಯಾ ಮಾರ್ಟಿಸ್, ಡಾ.ಸುನಿತಾ ವಿ ಹಾಗೂ ಸುಮನಸಾ ಸಂಚಾಲಕರ ಭಾಸ್ಕರ್ ಪಾಲನ್ ಬಾಚನಬೈಲು, ಗೌರವಾಧ್ಯಕ್ಷ ಎಂ.ಎಸ್.ಭಟ್, ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಕಾರ್ಯಕ್ರಮ ಸಂಯೋಜಕ ದಿವಾಕರ್ ಕಟೀಲ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.
      ಕಾರ್ಯಕ್ರಮದ ಆರಂಭದಲ್ಲಿ ಜರ್ನಿ ಥಿಯೇಟರ್ ಮಂಗಳೂರು  ತಂಡದವರಿಂದ ರಂಗಸಂಗೀತ ಹಾಗೂ ಸಭಾ ಕಾರ್ಯಕ್ರಮದ ನಂತರ ಸುಮನಸಾ ಕಲಾವಿದರಿಂದ  ರಂಗಸಂಗೀತ ನೆರವೇರಿತು. ರಂಗ ಕರ್ಮಿಗಳಾದ ನಾಗೇಶ್ ಉದ್ಯಾವರ, ರಾಮ್ ಶೆಟ್ಟಿ ಹಾರಾಡಿ, ಸಂತೋಷ್ ನಾಯಕ್ ಪಟ್ಲ, ಸಂತೋಷ್ ಕುಮಾರ್ ಶೆಟ್ಟಿ ಹಿರಿಯಡ್ಕ, ರಾಜಗೋಪಾಲ್ ಶೇಟ್, ಗಂಗಾದರ್ ಕಿದಿಯೂರು, ರವಿ ಕುಮಾರ್ ಕಡೆಕಾರ್ ,ಎಂಎಸ್ ಭಟ್ , ಹಾಗೂ ಇನ್ನಿತರ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು, ದಯಾನಂದ ಕರ್ಕೇರ ಪ್ರಸ್ತಾವಿಕ ಮಾತನ್ನಾಡಿದರು, ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ  ಕಾರ್ಯಕ್ರಮ ನಿರೂಪಿಸಿದರು.

Previous Post

ಮೇರಿ ಪುಟ್ಟು ಪರ್ಬ,ಕುರಲ್ ಪರ್ಬ

Next Post

BNI ಬಿಗ್ ಬ್ರಾಂಡ್ ಎಕ್ಸ್ ಪೋ-2026

Related Posts

ಬಾಳೆ ಮೇಳ
news

ಬಾಳೆ ಮೇಳ

November 5, 2026
ಪತ್ರಕರ್ತೆರೆನ ಕ್ರಿಕೆಟ್
news

ಪತ್ರಕರ್ತೆರೆನ ಕ್ರಿಕೆಟ್

November 5, 2026
ಕಾರ್ಕಳದ ಮಹಿಳಾ ಒಕ್ಕೂಟ ಸಭೆ
news

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

November 5, 2026
ಭಾರತ ನೇಪಾಳ ತುಳುವ ಮಹಾಸಭೆ
news

ಭಾರತ ನೇಪಾಳ ತುಳುವ ಮಹಾಸಭೆ

October 24, 2026
Next Post
BNI ಬಿಗ್ ಬ್ರಾಂಡ್ ಎಕ್ಸ್ ಪೋ-2026

BNI ಬಿಗ್ ಬ್ರಾಂಡ್ ಎಕ್ಸ್ ಪೋ-2026

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಬಾಳೆ ಮೇಳ

ಬಾಳೆ ಮೇಳ

November 5, 2026
ಪತ್ರಕರ್ತೆರೆನ ಕ್ರಿಕೆಟ್

ಪತ್ರಕರ್ತೆರೆನ ಕ್ರಿಕೆಟ್

November 5, 2026
ಕಾರ್ಕಳದ ಮಹಿಳಾ ಒಕ್ಕೂಟ ಸಭೆ

ಕಾರ್ಕಳದ ಮಹಿಳಾ ಒಕ್ಕೂಟ ಸಭೆ

November 5, 2026
ಭಾರತ ನೇಪಾಳ ತುಳುವ ಮಹಾಸಭೆ

ಭಾರತ ನೇಪಾಳ ತುಳುವ ಮಹಾಸಭೆ

October 24, 2026
ಕೊಡವೂರು ಬ್ರಹ್ಮ ಕಲಶೋತ್ಸವ

ಕೊಡವೂರು ಬ್ರಹ್ಮ ಕಲಶೋತ್ಸವ

October 24, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ