• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 



Home ಸುದ್ದಿ

ಪಿಎಚ್ ಡಿ

Tulunada Dhwani News Desk by Tulunada Dhwani News Desk
November 17, 2024
in ಸುದ್ದಿ
0
ಪಿಎಚ್ ಡಿ
0
SHARES
4
VIEWS
Share on FacebookShare on TwitterShare on WhatsApp

ಉಡುಪಿ ​ ಶ್ವೇತಾ ​ವಿ ಕಾಮತ್ ಮತ್ತು ವರದರಾಯ ಕಾಮತ್ ಅವರ ಪುತ್ರಿ ಕುಮಾರಿ ಸ್ಮೀತಾ ​ವಿ ಕಾಮತ್ ಅವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ​ರಸಾಯಿನಿಕ ಶಾಸ್ತ್ರದ ಸಂಶೋಧನೆಯಲ್ಲಿ ಪಿ.ಎಚ್.ಡಿ. ಪದವಿ ನೀಡಲಾಗಿದೆ.​ ಸ್ಮೀತಾ ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಪಿಯುಸಿ ವರೆಗೆ ,ನಂತರ ಸಂತ ಅಲೋಸಿಯಸ್ ಕಾಲೇಜ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರೊ|​ ಎಸ್ ಕೆ ನಟರಾಜ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ “*ಫಂಕ್ಷನಲ್ ನ್ಯಾನೋಮಟೀರಿಯಲ್ ಆಧಾರಿತ ಮೆಂಬ್ರೇನ್‌ಗಳು ಮತ್ತು ಫಿಲ್ಟ್ರೇಷನ್ ಕಿಟ್‌ಗಳು ನೀರು ಶುದ್ಧೀಕರಣ ಮತ್ತು ಕಸದ ನೀರಿನ ಶುಧ್ಧೀಕರಣ ಎನ್ನುವ ಸಂಶೋಧನಾ ಫ್ರಬಂಧಕ್ಕೆ ಪಿ.ಎಚ್ .ಡಿ. ನೀಡಲಾಗಿದೆ.

ಸಂಶೋಧನೆಯ ಉದ್ದೇಶ: ಶುದ್ಧ ಕುಡಿಯುವ ನೀರಿನ ಲಭ್ಯತೆಯಿಲ್ಲದ ಹಿಂದುಳಿದ ಸಮುದಾಯಗಳಿಗೆ ಕಡಿಮೆ ವೆಚ್ಚದ, ಸಮುದಾಯ-ಮಟ್ಟದಲ್ಲಿ ಬಳಸಬಹುದಾದ ಶುದ್ಧೀಕರಣ ಕಿಟ್‌ಗಳನ್ನು ಅಭಿವೃದ್ಧಿಪಡಿಸುವುದು.​ ಈ ಸಂಶೋಧನೆ ಮೂಲಕ, ಆರ್‌ಒ ಪ್ಯೂರಿಫೈಯರ್‌ಗಳ ಹಿನ್ನಡೆಗಳನ್ನು ಪರಿಹರಿಸಲು ವಿಶೇಷ ಗಮನ ಹರಿಸಲಾಗಿದೆ, ಅದರಲ್ಲೂ ನೀರಿನ ವ್ಯರ್ಥತೆ ಮತ್ತು ಫಿಲ್ಟರ್‌ಗಳ ಬದಲಾವಣೆಯಿಂದ ಉಂಟಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸಲಾಗಿದೆ.

ಇದು ಆರೋಗ್ಯ ಸುಧಾರಣೆ, ಪರಿಸರ ಸಂರಕ್ಷಣೆ ಮತ್ತು ಶುದ್ಧ ಕುಡಿಯುವ ನೀರಿನ ತಂತ್ರಜ್ಞಾನದಲ್ಲಿ ಹೊಸ ಆಯಾಮವನ್ನು ತಂದಿದೆ.

Previous Post

ಸಿದ್ಧ ಸಮಾಧಿ ಯೋಗ ನಡತ್ತ್ ಬತ್ತಿನ ಸಾದಿ..

Next Post

ಕಟೀಲ್ ಕನಕ ಸಂಭ್ರಮ”ಗ್ ಮುಗಿತಲದ ಚುಕ್ಕೆ

Related Posts

ಸಹಕಾರ ಧ್ವಜ ಚಿತ್ರ ಬುಡ್ಪಾವುನ ಪಂತ.
ಸುದ್ದಿ

ಸಹಕಾರ ಧ್ವಜ ಚಿತ್ರ ಬುಡ್ಪಾವುನ ಪಂತ.

July 13, 2026
ರೋಟರಿ ಕ್ಲಬ್ ಕೋಟೇಶ್ವರ
ಸುದ್ದಿ

ರೋಟರಿ ಕ್ಲಬ್ ಕೋಟೇಶ್ವರ

July 6, 2026
ತುಲು ಲಿಪಿ ತರಬೇತಿ
ತುಲುನಾಡ ಸುದ್ದಿಲು

ತುಲು ಲಿಪಿ ತರಬೇತಿ

June 25, 2026
ಯೋಗದೊಟ್ಟುಗ್ ಗೋಸೇವೆ
ಸುದ್ದಿ

ಯೋಗದೊಟ್ಟುಗ್ ಗೋಸೇವೆ

June 24, 2026
Next Post
ಕಟೀಲ್ ಕನಕ ಸಂಭ್ರಮ”ಗ್ ಮುಗಿತಲದ ಚುಕ್ಕೆ

ಕಟೀಲ್ ಕನಕ ಸಂಭ್ರಮ"ಗ್ ಮುಗಿತಲದ ಚುಕ್ಕೆ

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಮುದ್ದು ಕೃಷ್ಣ ಸ್ಪರ್ಧೆ 2026

ಮುದ್ದು ಕೃಷ್ಣ ಸ್ಪರ್ಧೆ 2026

August 24, 2026
25 ಗಂಟೆ ನಿರಂತರ ದಾಸ ಕೀರ್ತನೆ

25 ಗಂಟೆ ನಿರಂತರ ದಾಸ ಕೀರ್ತನೆ

August 24, 2026
ಸಂಗೀತ ಸಾಧನೆಗ್ ಕಸಾಪ ಗೌರವ

ಸಂಗೀತ ಸಾಧನೆಗ್ ಕಸಾಪ ಗೌರವ

August 24, 2026
ಹೆಮ್ಮಾಡಿ ಹಲ್ಲೆ ಪ್ರಕರಣ

ಹೆಮ್ಮಾಡಿ ಹಲ್ಲೆ ಪ್ರಕರಣ

August 21, 2026
ಪತ್ರಕರ್ತಗ್ ಹಲ್ಲೆ ,ಸಂಘ ಖಂಡನೆ

ಪತ್ರಕರ್ತಗ್ ಹಲ್ಲೆ ,ಸಂಘ ಖಂಡನೆ

August 21, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • health
  • job
  • kapu marigudi
  • kitchen
  • news
  • rajakeeya
  • science
  • shocking news
  • society
  • spl news
  • sports
  • suddi
  • tulunada suddi
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ತುಳುನಾಡ ಸುದ್ದಿಲು
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ