• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 




Home culture

ತುಳುನಾಡ ಕಳರಿ

Tulunada Dhwani by Tulunada Dhwani
May 22, 2025
in culture
0
ತುಳುನಾಡ ಕಳರಿ
0
SHARES
2
VIEWS
Share on FacebookShare on TwitterShare on WhatsApp

ತುಳುನಾಡ ಕಳರಿ – ನಮ್ಮ ಇತಿಹಾಸದ ಹೆಮ್ಮೆ

ಮೇ 24ರಂದು, ಕಟೀಲಿನಲ್ಲಿ
ಕಳರಿ ಮತ್ತು ತುಳುನಾಡು
ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ

ಜಗತ್ತಿನ ಅತ್ಯಂತ ಪ್ರಾಚೀನ ಯುದ್ಧಕಲೆ ಎಂದು ಖ್ಯಾತಿ ಪಡೆದ ಕಳರಿ ಪೈಟ್ ತುಳುನಾಡಿನಿಂದಲೇ ಉದ್ಭವವಾಗಿದೆ ಎಂಬುದು ಹೆಮ್ಮೆಯ ವಿಷಯ. ಹಿಂದೆ ದ.ಕ., ಕಣ್ಣೂರು, ವಯನಾಡು ಮತ್ತು ಕೊಝೀಕೋಡ್‌ ಭಾಗಗಳನ್ನೊಳಗೊಂಡ ಭಾಗವನ್ನು ತುಳುನಾಡು ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಯುದ್ಧಕಲೆ ಅಭ್ಯಾಸದ ಪ್ರಬಲ ಕೇಂದ್ರವಾಗಿತ್ತು. ಕೇರಳದಲ್ಲೂ ಇದನ್ನು “ತುಳುನಾಡನ್ ಕಳರಿ” ಎಂದೇ ಕರೆಯುತ್ತಾರೆ.

ಪುರಾವೆಗಳ ಪ್ರಕಾರ, ಹಲವಾರು ರಾಜರು ಹಾಗೂ ಸೇನಾ ನಾಯಕರು ತುಳುನಾಡಿಗೆ ಬಂದು ಕಲರಿ ಪೈಟ್ ಕಲಿತಿದ್ದರು. ಕೋಟಿ ಚೆನ್ನಯರು ಗರಡಿಗಳ ಮೂಲಕ ಈ ಕಲೆಯ ಉಳಿವಿಗೆ ಶ್ರಮಿಸಿದರು. ಅವರ ಗುರು ನಾನಯ್ಯರಿಗೆ ಕೇರಳದ ರಾಜರು ಗ್ರಾಮಗಳನ್ನು ದತ್ತವಾಗಿ ನೀಡಿದ ದಾಖಲೆಗಳೂ ಇವೆ. ಅದೇ ರೀತಿ ಅವಳಿ ವೀರರಾದ ಮುದ್ದ ಕಳಲೆರ್, ಕಾನದ ಕಟದೆರ್ ಇವರ ಶೌರ್ಯಗಳು ಕಳರಿಯಿಂದಲೇ ಬೆಳೆದು ಬಂದಿದೆ.

ಕಲರಿ ಪೈಟ್‌ನಲ್ಲಿ 108 ಮರ್ಮ ಬಿಂದುಗಳಲ್ಲಿ 64ಕ್ಕೆ ಸಂಬಂಧಪಟ್ಟ ಮರ್ಮ ವಿದ್ಯೆಗಳು ಪ್ರಮುಖ. ಇದು ದೇಹ ಹಾಗೂ ಮನಸ್ಸಿಗೆ ಆರೋಗ್ಯ ನೀಡುವುದಲ್ಲದೆ, ಯುದ್ಧ ತಂತ್ರಗಳು, ಕಣ್ಕಟ್ಟು ವಿದ್ಯೆ, ಗೆರಿಲ್ಲ ತಂತ್ರಗಳು ಸೇರಿವೆ. ಈ ವಿದ್ಯೆಯ ಅಧಿದೇವತೆಯನ್ನು ತುಳುವೇಶ್ವರಿ, ಖಡ್ಗೆಶ್ವರಿ, ಕಲರಿ ಜುಮಾದಿ, ಮಾಂಕಾಳಿ, ದೇಯಿ ಮುಂತಾದ ಹೆಸರುಗಳಲ್ಲಿ ಕರೆಯುತ್ತಾರೆ.
ಇಂದು ಈ ಜ್ಞಾನವು ತುಳುನಾಡಿನಲ್ಲಿ ನಶಿಸಿದೆ. ಜನಪದ ಆಚರಣೆ ಮಾತ್ರ ಉಳಿದಿದ್ದು, ಯುದ್ಧಕಲೆಗೆ ಪ್ರಸಕ್ತಿ ಇಲ್ಲ. ಈ ಪವಿತ್ರ ಜ್ಞಾನವನ್ನು ಮರುಸ್ಥಾಪನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದು ಯುವ ತಲೆಮಾರಿಗೆ ಶಾರೀರಿಕ-ಮಾನಸಿಕ ಬಲವನ್ನು ನೀಡುವ ಜೊತೆಗೆ, ಉದ್ಯೋಗಾವಕಾಶಗಳನ್ನು ಕೂಡ ನೀಡಲಿದೆ.

ಈ ನಿಟ್ಟಿನಲ್ಲಿ ಇದನ್ನು ಮರು ಸ್ಥಾಪನೆಗೊಳಿಸುವ ಉದ್ದೇಶದಿಂದ ಕಳರಿ ಮತ್ತು ತುಳುನಾಡು ಎಂಬ ವಿಷಯದ ಬಗ್ಗೆ ಚರ್ಚಾ ಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ. 2025 ಮೇ 24ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಡಿಗ್ರಿ ಕಾಲೇಜಿನಲ್ಲಿ ಬೆಳಗ್ಗೆ 10 ಗಂಟೆಯಿಂದ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ ನಡೆಯಲಿದೆ. ಆಸಕ್ತರು 8075350491 ಈ ನಂಬರಿಗೆ ಕರೆದು ಹೆಸರು ನೊಂದಾವಣೆ ಮಾಡಬಹುದು.

Previous Post

ಒಡಿಪುಡ್ ತಿರಂಗಾ ಯಾತ್ರೆ

Next Post

ಚನಿಲ್ ದ ವಿಶೇಷತೆ.

Related Posts

ಒಡಿಪುಡ್ ನಡತಿನ ಆಳ್ವಾಸ್ ವೈಭವ
culture

ಒಡಿಪುಡ್ ನಡತಿನ ಆಳ್ವಾಸ್ ವೈಭವ

December 15, 2025
ಶಾರದಾ ನೃತ್ಯಾಲಯ
culture

ಶಾರದಾ ನೃತ್ಯಾಲಯ

December 4, 2025
ಕಸಾಪ ವತಿಡ್ದ್ ಪುಸ್ತಕ ಕೊಡುಗೆ
culture

ಕಸಾಪ ವತಿಡ್ದ್ ಪುಸ್ತಕ ಕೊಡುಗೆ

September 16, 2025
ವಿದ್ವತ್ಪೂರ್ವ ಸಂಗೀತೊಡ್ ಪ್ರಸನ್ನ ಎಚ್.
culture

ವಿದ್ವತ್ಪೂರ್ವ ಸಂಗೀತೊಡ್ ಪ್ರಸನ್ನ ಎಚ್.

September 2, 2025
Next Post
ಚನಿಲ್ ದ ವಿಶೇಷತೆ.

ಚನಿಲ್ ದ ವಿಶೇಷತೆ.

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಮಹಾರುದ್ರ ಯಾಗದ ಸಮಾರೋಪ

ಮಹಾರುದ್ರ ಯಾಗದ ಸಮಾರೋಪ

May 19, 2026
ಕೊಡವೂರು ಮಹಾರುದ್ರ ಯಾಗ

ಕೊಡವೂರು ಮಹಾರುದ್ರ ಯಾಗ

May 19, 2026
ಆನಂದ ಶರಧಿ ಡ್ ಭಜನಾ ಸ್ಪರ್ಧೆ

ಆನಂದ ಶರಧಿ ಡ್ ಭಜನಾ ಸ್ಪರ್ಧೆ

May 19, 2026
ಮಹಾರುದ್ರ ಯಾಗ ಪ್ರಾರಂಭ

ಮಹಾರುದ್ರ ಯಾಗ ಪ್ರಾರಂಭ

May 19, 2026
ಆನಂದ ಶರಧಿಡ್ ಭಜನಾ ಸ್ಪರ್ಧೆ

ಆನಂದ ಶರಧಿಡ್ ಭಜನಾ ಸ್ಪರ್ಧೆ

May 18, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • job
  • kapu marigudi
  • kitchen
  • rajakeeya
  • science
  • shocking news
  • society
  • spl news
  • sports
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ