• ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು
Tulunada Dhwani
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ
No Result
View All Result
Tulunada Dhwani
No Result
View All Result

 






Home spl news

ಎಐ ತಂತ್ರಜ್ಞಾನಡ್ದ್  2030ಗ್ ಶೇ 99/ ಉದ್ಯೋಗಗ್ ಕುತ್ತು

Tulunada Dhwani by Tulunada Dhwani
September 7, 2025
in spl news
0
ಎಐ ತಂತ್ರಜ್ಞಾನಡ್ದ್  2030ಗ್ ಶೇ 99/ ಉದ್ಯೋಗಗ್ ಕುತ್ತು
0
SHARES
4
VIEWS
Share on FacebookShare on TwitterShare on WhatsApp

ಕ್ರತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸುತ್ತಿದೆ. ಕ್ರಮೇಣ ಉದ್ಯೋಗ ಕಡಿತಕ್ಕೂ ಕಾರಣವಾಗಿದೆ. ಎಐ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಈ ಆತಂಕದಲ್ಲೇ ಎಲ್ಲರೂ ಎಐ ಕಂಡರೆ ಹೆದರುವಂತಾಗಿದೆ.

2030ರ ವೇಳೆಗೆ ಎಐನಿಂದಾಗಿ ಶೇಕಡಾ 99ರಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.

ಲೂಯಿಸ್‌ವಿಲ್ಲೆ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕ ರೋಮನ್ ಯಂಪೋಲ್ಸ್ಕಿ ಅವರ ಪ್ರಕಾರ, ಕೃತಕ ಬುದ್ಧಿಮತ್ತೆಯು 2030ರ ವೇಳೆಗೆ ಬಹುತೇಕ ಉದ್ಯೋಗಗಳನ್ನು ಕಬಳಿಸಲಿದೆ. ಪ್ರಪಂಚದಾದ್ಯಂತದ ಕಂಪನಿಗಳು ತಮ್ಮ ವೆಚ್ಚವನ್ನು ಕಡಿತಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಎಐ ಬಳಕೆಗೆ ಒತ್ತು ನೀಡಲಾಗುತ್ತಿದೆ. ಇದೇ ಸಮಯದಲ್ಲಿ ಈ ಆತಂಕಕಾರಿ ವರದಿ ಎಚ್ಚರಿಕೆ ನೀಡಿದೆ.

ಜಾಗತಿಕವಾಗಿ ಅಂದಾಜು 300 ಮಿಲಿಯನ್ ಉದ್ಯೋಗಗಳು 2030ರೊಳಗೆ ಎಐ ಮಾದರಿಗಳಿಂದ ಹೋಗುವ ಸಾಧ್ಯತೆ ಇದೆ. ಕೋಡರ್‌ಗಳು ಮತ್ತು ಪ್ರಾಂಪ್ಟ್ ಎಂಜಿನಿಯರ್‌ಗಳು ಸಹ ಬಹುತೇಕ ಎಲ್ಲ ಉದ್ಯೋಗಗಳನ್ನು ಕಸಿದುಕೊಳ್ಳಬಹುದಾದ ಎಐನಿಂದ ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ನಾವು ಹಿಂದೆಂದೂ ನೋಡಿರದ ಮಟ್ಟದ ನಿರುದ್ಯೋಗವನ್ನು ಹೊಂದಿರುವ ಜಗತ್ತನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ.

ಎಜಿಐ ಬಂದ್ರೆ ಅಪಾಯ

ಎಜಿಐ ಬಂದ್ರೆ ಅಪಾಯ

ಆಗ ಶೇಕಡಾ 99ರಷ್ಟು ನಿರುದ್ಯೋಗ ಇರಲಿದೆ. 2027ರ ವೇಳೆಗೆ ಮಾನವನಂತಹ ಬುದ್ಧಿಮತ್ತೆ ಅಥವಾ ಕೃತಕ ಸಾಮಾನ್ಯ ಬುದ್ಧಿಮತ್ತೆ (ಎಜಿಐ) ಬರುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ. ಈ ಎಜಿಐ ಬಂದ ಮೂರು ವರ್ಷಗಳ ನಂತರ ಎಐ ಉಪಕರಣಗಳು ಮತ್ತು ಹುಮನಾಯ್ಡ್ ರೋಬೋಟ್‌ಗಳು ಮನುಷ್ಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿ, ಉದ್ಯೋಗ ಮಾರುಕಟ್ಟೆ ಕುಸಿಯುತ್ತದೆ ಎಂದು ಎಚ್ಚರಿಸಿದ್ದಾರೆ.

ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ರೋಮನ್ ಯಂಪೋಲ್ಸ್ಕಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಉದ್ಯೋಗವು ಆದಾಯ, ರಚನೆ, ಸ್ಥಾನಮಾನ ಮತ್ತು ಸಮುದಾಯವನ್ನು ಒದಗಿಸುತ್ತದೆ. ಆದರೆ ಉದ್ಯೋಗಗಳು ಕಣ್ಮರೆಯಾದರೆ ಇವುಗಳಿಗೆ ಭಾರೀ ಹೊಡೆತ ಎಂದಿದ್ದಾರೆ. ಎಲ್ಲ ಕೆಲಸಗಳು ಸ್ವಯಂಚಾಲಿತವಾಗುತ್ತವೆ, ನಂತರ ಯಾವುದೇ ಪ್ಲ್ಯಾನ್‌ ಬಿ ಇರುವುದಿಲ್ಲ. ನೀವು ಮರುತರಬೇತಿ ಪಡೆಯಲು ಸಾಧ್ಯವೂ ಇಲ್ಲ ಎಂದು ಎಚ್ಚರಿಸಿದ್ದಾರೆ.

ಹಿರಿಯ ಹುದ್ದೆಗಳಿಂದ ಹಿಡಿದು ಕೆಳಮಟ್ಟದವರೆಗೆ ಸದಸ್ಯರವರೆಗೆ ಶೇ 99 ಮಂದಿ ಉದ್ಯೋಗ ಕಳೆದುಕೊಳ್ಳಬಹುದು. ಈಗ ಕೆಲಸದ ನಷ್ಟದ ಜೊತೆಗೆ ಕಳೆದುಕೊಳ್ಳುವುದಕ್ಕೂ ಸಿದ್ಧರಾಗಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಎಐ ತಂತ್ರಜ್ಞಾನ ಅಭಿವೃದ್ಧಿಯಿಂದ ಹಲವಾರು ಉದ್ಯೋಗಗಳು ಇಲ್ಲವಾಗಬಹುದು. ಇದನ್ನು ಎದುರಿಸಲು ಹೊಸ ಕೌಶಲ್ಯ, ವಿಶಿಷ್ಟ ಯೋಜನೆ, ಮತ್ತು ಬದಲಾವಣೆಗಳು ಅಗತ್ಯ ಎಂದಿದ್ದಾರೆ.

Previous Post

ಎಬಿವಿಪಿ ಪ್ರಕರಣ ವಜಾ.

Next Post

ಆದರ್ಶ ಶಿಕ್ಷಕಿ ಪ್ರಶಸ್ತಿ.

Related Posts

ನೀರ್ ತೆಲ್ಲಾವುಡೇ ಬದುಕ್ ಕಟ್ಟೊಂದಿನ ಭವಾನಿ ಅಕ್ಕ.
spl news

ನೀರ್ ತೆಲ್ಲಾವುಡೇ ಬದುಕ್ ಕಟ್ಟೊಂದಿನ ಭವಾನಿ ಅಕ್ಕ.

March 8, 2026
ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್.
spl news

ವರ್ಡ್ ಪ್ರೆಸ್ ಕ್ಯಾಂಪಸ್ ಕನೆಕ್ಟ್.

October 27, 2025
ಈಶ್ವರ್ ಮಲ್ಪೆ ಆಳ್ವಾಸ್ ಅಂಬಾಸಿಡರ್.
spl news

ಈಶ್ವರ್ ಮಲ್ಪೆ ಆಳ್ವಾಸ್ ಅಂಬಾಸಿಡರ್.

October 27, 2025
Big brand expo inauguration.
spl news

Big brand expo inauguration.

October 11, 2025
Next Post
ಆದರ್ಶ ಶಿಕ್ಷಕಿ ಪ್ರಶಸ್ತಿ.

ಆದರ್ಶ ಶಿಕ್ಷಕಿ ಪ್ರಶಸ್ತಿ.

Leave a Reply Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.


ಹೋಟೆಲ್ ಪಂಚಮಿ ಪ್ಯೂರ್ ವೆಜ್ ಗೋವಾ ಸರ್ಕಲ್ ಗುಲ್ಬರ್ಗ +91 7090909010

ಇತ್ತೀಚಿನ ಸುದ್ದಿ

ಅಗ್ನಿ ಅವಘಡ

ಅಗ್ನಿ ಅವಘಡ

April 26, 2026
ರುದ್ರಯಾಗ ಲೆಪ್ಪೋಲೆ ಬುಡುಗಡೆ

ರುದ್ರಯಾಗ ಲೆಪ್ಪೋಲೆ ಬುಡುಗಡೆ

April 27, 2026
ಸಾಲ್ಯಾನ್ ಮೂಲಸ್ಥಾನ

ಸಾಲ್ಯಾನ್ ಮೂಲಸ್ಥಾನ

April 25, 2026

ತುಳುಬಾಸಾ ವಿದ್ಯಾರ್ಥಿ ಲು  ಪಾಸ್

April 23, 2026
ಫೋರ್ಥ್ ಫೋಕಸ್ ಗ್ ವರ್ಡ್ ಪ್ರೆಸ್

ಫೋರ್ಥ್ ಫೋಕಸ್ ಗ್ ವರ್ಡ್ ಪ್ರೆಸ್

April 23, 2026

ತುಲುನಾಡ ಧ್ವನಿ.ಕಾಮ್ – ತುಲುವ ಪರಪ್ಪುದ ಪೊಲಬು

ಕರಿನ 8‌‌ ವರ್ಷಡಿಂಚಿ ತುಲು ಪತ್ರಿಕೆಡ್ ತುಲು ಬಾಸೆ, ಸಂಸ್ಕ್ರತಿದ ಬುಲೆಚ್ಚಿಲ್ ಗಾದ್ ಸೇವೆ, ತುಲು ಬಂದುಲೆನ ಆಶೀರ್ವಾದ, ಸಹಕಾರೊಡ್ ಮೂಡ್ದ್ ಬೈದುಂಡ್ ಈ ಗೇನದ ಗೊಂಚಿಲ್.

ಜನಪ್ರಿಯ ವರ್ಗಗಳು

  • beauty
  • commercial
  • crime
  • culture
  • education
  • job
  • kapu marigudi
  • kitchen
  • rajakeeya
  • science
  • shocking news
  • society
  • spl news
  • sports
  • udupi puthige paryaya 2023
  • Uncategorized
  • ಅಂತರಾಷ್ಟ್ರೀಯ
  • ಆರೋಗ್ಯ
  • ಕಟ್ಟುಕಟ್ಟಲೆ
  • ಕ್ರಷಿ
  • ಗೇನದ ಬೊಲ್ಪು
  • ಜಾನಪದ
  • ತುಲುಗೊಬ್ಬುಲು
  • ತುಲುನಾಡ ಸುದ್ದಿಲು
  • ತುಲುವ ತುಡರ್
  • ತುಲುವಸಿರಿ
  • ದೈವ ದೇವೆರ್
  • ಬದುಕುದ ಪಯಣ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿಶೇಷ ದಿನ
  • ಶಿಕ್ಷಣ
  • ಸಂಪಾದಕೀಯ
  • ಸಾಹಿತ್ಯ
  • ಸುದ್ದಿ

ನಮ್ಮನ್ನು ಸಂಪರ್ಕಿಸಿ

ವಿಳಾಸ:
Tulunada Dhwani
Shree Bhagavathi Krupa,
Badanidiyoor, Udupi Dist.
Karnataka, India – 576105

ದೂರವಾಣಿ ಸಂಖ್ಯೆ:
+91 90364 83463

ಇಮೇಲ್:
yashodakeshav532@gmail.com

  • ನಮ್ಮನ್ನು ಸಂಪರ್ಕಿಸಿ
  • ಗೌಪ್ಯತಾ ನೀತಿ
  • ನಿಯಮಗಳು ಮತ್ತು ಷರತ್ತು

© 2022-23 Tulunada Dhwani - All Rights Reserved.
Crafted with by ForthFocus™

error: Content is protected !!
No Result
View All Result
  • ಮುಖಪುಟ
  • ಸುದ್ದಿ
    • ಬ್ರೇಕಿಂಗ್ ನ್ಯೂಸ್
    • ತುಲುನಾಡ ಸುದ್ದಿಲು
    • ಅಂತರಾಷ್ಟ್ರೀಯ
    • ರಾಷ್ಟ್ರೀಯ
    • ರಾಜ್ಯ
  • ಕಟ್ಟುಕಟ್ಟಲೆ
    • ಜಾನಪದ
    • ತುಲುವಸಿರಿ
    • ತುಲುಗೊಬ್ಬುಲು
    • ತುಲುವ ತುಡರ್
    • ಗೇನದ ಬೊಲ್ಪು
  • ದೈವ ದೇವೆರ್
  • ಆರೋಗ್ಯ
  • ಬದುಕುದ ಪಯಣ

© 2022-23 Tulunada Dhwani - All Rights Reserved.
Crafted with by ForthFocus™

ತುಳುನಾಡ ಧ್ವನಿ ವಾಟ್ಸಪ್ಪ್ ಗುಂಪಿಗೆ ಸೇರಿ